Friday, September 10, 2010

ಸುಭಾಷಿತ


. ನಿಮ್ಮ ಸ್ನೇಹಿತರನ್ನು ಮತ್ತು ನಿಮ್ಮ ಶತ್ರುಗಳನ್ನು ಪ್ರೀತಿಯಿಂದ ಕಾಣಿ.
ನಿಮ್ಮ ಗೆಲುವಿಗೆ ನಿಮ್ಮ ಸ್ನೇಹಿತರು ನೆರವಾಗುತ್ತಾರೆ.
ಆದರೆ ನೀವು ಗೆಲ್ಲುವುದಕ್ಕೆ ನಿಮ್ಮ ಶತ್ರುಗಳು ಕಾರಣವಾಗುತ್ತಾರೆನಗೆ ಹನಿ

ಹೆಂಡತಿ : ನಾನು ಆಧುನಿಕ ವಚನ ಸಾಹಿತ್ಯ ಬರೆದಿದ್ದೇನೆ ಕಣ್ರೀ...
ಗಂಡ : ಹಾಗೆಂದರೇನು?
ಹೆಂಡತಿ : "ನೋಡಲೊಂದು ಟಿ.ವಿ. ,ಮಾತಾಡಲೊಂದು ಮೊಬೈಲ್ ,
ಆಡಲೊಂದು ಕಂಪ್ಯೂಟರ್ , ಜೊತೆಗೆ ನಿತ್ಯ ಹೋಟೆಲ್ ಊಟ,
ಖರ್ಚಿಗೊಂದು ಕ್ರೆಡಿಟ್ ಕಾರ್ಡ್ -
ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ .

1 comment:

  1. thumbaa chennagi barediddeeri.
    Dhanyavaadagalu.
    Partha

    ReplyDelete